Surprise Me!

ಪೊಗರು, ಮದಗಜ ನಂತರ ರಾಮರ್ಜುನ ಸರದಿ, ಸ್ವತಃ ತಾವೇ ಡಬ್ ಮಾಡಿದ ನಿಶ್ವಿಕಾ ನಾಯ್ಡು | Filmibeat Kannada

2021-01-02 9,872 Dailymotion

ಅನಿಶ್ ತೇಜೇಶ್ವರ್ ಮತ್ತು ನಿಶ್ವಿಕಾ ನಾಯ್ಡು ನಟನೆಯಲ್ಲಿ ತಯಾರಾಗಿರುವ ರಾಮಾರ್ಜುನ ಸಿನಿಮಾ ಟಾಲಿವುಡ್‌ಗೆ ಪ್ರವೇಶ ಮಾಡುತ್ತಿದೆ. ಕನ್ನಡದಲ್ಲಿ ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿರುವ ರಾಮಾರ್ಜುನ ಈಗ ತೆಲುಗಿನಲ್ಲಿ ತೆರೆಕಾಣುತ್ತಿದೆ.<br /><br />Anish tejeshwar and Nishvika Naidu Starrer Ramarjuna Movie to Release in Telugu.

Buy Now on CodeCanyon